ಕಂಡಕಂಡುದನೆಲ್ಲ ಹಿಂಡಿ ಭಂಡಾಗದೇ|
ಕುಂಡಲಿಯಿಪ್ಪ ಗಿಡವೊಂದ ವಂಗಕ್ಕೆ|
ಹಿಂಡಿ ನೋಡೆಂದ ಸರ್ವಜ್ಞ
Art
Manuscript
Music
Courtesy:
Transliteration
Kaṇḍakaṇḍudanella hiṇḍi bhaṇḍāgadē|
kuṇḍaliyippa giḍavonda vaṅgakke|
hiṇḍi nōḍenda sarvajña
ಶಬ್ದಾರ್ಥಗಳು
ಕುಂಡಲಿಯಿಪ್ಪ = ಸರ್ಪ ಇರುವ ಗಿಡ;