Index   ವಚನ - 1819    Search  
 
ಕನ್ನವನು ಕೊರಿಸುವುದು ಭಿನ್ನವನು ತರಿಸುವುದು| ಬನ್ನದ ಸೆರೆಗೆ ಒಯ್ಯುವುದು ಒಂದುಸೇ-| ರನ್ನ ನೋಡಯ್ಯ! ಸರ್ವಜ್ಞ