ಸಾಂಬ್ರಾಣಿ ಏರುವರೆ ಕೊಂಬೆಯನು ಶೀಳುವರೆ|
ರಂಭೆಯರ ತೋಳಲೊರಗುವರೆ ಒಡಲಿಗಿ-|
ಷ್ಟಂಬಲಿಯು ಬೇಕು ಸರ್ವಜ್ಞ
Art
Manuscript
Music
Courtesy:
Transliteration
Sāmbrāṇi ēruvare kombeyanu śīḷuvare|
rambheyara tōḷaloraguvare oḍaligi-|
ṣṭambaliyu bēku sarvajña
ಶಬ್ದಾರ್ಥಗಳು
ಕೊಂಬೆಶೀಳು = ಬಲದಲ್ಲಿ ಭೀಮನೆನ್ನಿಸಿಕೊಳ್ಳು; ಸಾಂಬ್ರಾಣಿ = ಹಿಂದಿನಕುದುರೆ;