Index   ವಚನ - 1827    Search  
 
ಕಾಟಿಯನು ಹಾಕಿದರೆ ಓಟವಿರುವುದು ರತಿಗೆ| ನಾಟೆಸೆವ ಬಿಲ್ಲು ಮುರಿದರೆ ಲೋಕಕ್ಕೆ| ಕೋಟಲೆಯಲ್ಲೆ? ಸರ್ವಜ್ಞ