Index   ವಚನ - 1854    Search  
 
ರಾಗಿಯನು ತಿಂಬುವ ನಿ|ರೋಗಿ ಎಂದೆನಿಸುವನು| ರಾಗಿಯು ಭೋಗಿಗಳಿಗಲ್ಲ; ಬಡವರಿ-| ಗಾಗಿ ಬೆಳೆದಿಹುದು ಸರ್ವಜ್ಞ