ತಕ್ಕ ಗಿಡದಿಂದ ರುಜೆ ಫಕ್ಕನೇ ಅಡಗಿಹುದು|
ತಕ್ಕ ಗಿಡವನು ಕೊಡಲರಿಯದನ ಮಾತ್ರೆ|
ವೈಕುಂಠಯಾತ್ರೆ! ಸರ್ವಜ್ಞ
Art
Manuscript
Music
Courtesy:
Transliteration
Takka giḍadinda ruje phakkanē aḍagihudu|
takka giḍavanu koḍalariyadana mātre|
vaikuṇṭhayātre! Sarvajña
ಶಬ್ದಾರ್ಥಗಳು
ತಕ್ಕಗಿಡ = ತಕ್ಕ ಔಷಧ ಯೋಗ್ಯ ಚಿಕಿತ್ಸೆ;