Index   ವಚನ - 1862    Search  
 
ಇರಿದರೆಯು ಏರಿಲ್ಲ ಹರಿದರೆಯು ಶೀಳಿಲ್ಲ| ತಿರಿಗೂಳಕೊಂಡು ಋಣವಿಲ್ಲ ಕವಿಗಳೆ| ಅರಿದರಿದ ಪೇಳಿ ಸರ್ವಜ್ಞ