ಬಟ್ಟಲದ ಬಾಯಂತೆ ಹುಟ್ಟುವುದು ಲೋಕದೊಳು|
ಮುಟ್ಟದು ತನ್ನ ಹೆಂಡರನು ಕವಿಗಳಲಿ|
ದಿಟ್ಟರಿದ ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Baṭṭalada bāyante huṭṭuvudu lōkadoḷu|
muṭṭadu tanna heṇḍaranu kavigaḷali|
diṭṭarida pēḷi sarvajña
ಶಬ್ದಾರ್ಥಗಳು
ತನ್ನ ಹೆಂಡರನು = ಕತ್ತಲೆ ಛಾಯೆ ಎಂಬ ತನ್ನ ಹೆಂಡರನ್ನು (ಇದು ಸೂರ್ಯ); ಬಟ್ಟಲದ ಬಾಯಿ = ದುಂಡಾಕಾರ;