ಧರೆಯಲ್ಲಿ ಹುಟ್ಟಿ ಅಂ|ತರದಲ್ಲಿ ತಿರುಗುವುದು|
ಮೊರೆದೇರಿ ಕಿಡಿಯನುಗುಳುವುದು ಕವಿಗಳೆ|
ಅರಿದಿದನು ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Dhareyalli huṭṭi aṁ|taradalli tiruguvudu|
moredēri kiḍiyanuguḷuvudu kavigaḷe|
arididanu pēḷi sarvajña
ಶಬ್ದಾರ್ಥಗಳು
ಉಂಡ = ಬೆಣ್ಣೆಯ ಮುದ್ದೆ; ಚಂಡಿಕೆ = ಕಡಗೋಲಿನ ತುದಿ; ಬಾಯಿ = ಮಜ್ಜಿಗೆ, ಗಡಿಗೆ; ಮಂಡೆ = ಕಡಗೋಲಿನತಲೆ;