Index   ವಚನ - 1879    Search  
 
ಅರಮನೆಯಲಿರುತಿಹುದು ಕರದಲ್ಲಿ ಬರುತಿಹುದು| ಕೊರೆದು ವಂಶಜರ ತಿನುತಿಹುದು ಕವಿಗಳಲಿ| ದೊರೆಗಳಿದ ಪೇಳಿ ಸರ್ವಜ್ಞ