Index   ವಚನ - 1882    Search  
 
ನಾಡೆಲೆಯ ಮೆಲ್ಲುವಳ ಕೂಡೆ ಬೆಳ್ಳಗೆ ಬಾಯಿ| ಊಡಿದ ಅರಿವೆ ಮೊಲೆಕಟ್ಟನಾಕೆಯನು| ಕಾಡಬೇಡೆಂದ ಸರ್ವಜ್ಞ