Index   ವಚನ - 1895    Search  
 
ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು| ಹಣ್ಣು ಹನ್ನೆರಡು, ಗೊನೆ ಮೂರು, ತೊಟ್ಟೊಂದು| ಚನ್ನಾಗಿ ಹೇಳಿ ಸರ್ವಜ್ಞ