Index   ವಚನ - 1900    Search  
 
ಅರವತ್ತು ಸಿಂಹ ಒಂ|ದಿರುವೆ ಕಚ್ಚಿದ ಕಂಡೆ| ಕೆರೆಯ ಕೋಡೊಡೆದು ಧರೆಬೆಂದು ಕೈಲಾಸ| ಉರಿವುದನು ಕಂಡೆ ಸರ್ವಜ್ಞ