Index   ವಚನ - 1903    Search  
 
ಚಟುಲಲೋಚನೆಯಂತೆ ಕುಟಿಲ ಕುಂತಳೆಯಂತೆ| ವಿಟಹೆಣ್ಣಿನಂತೆ ಹಗಲಲ್ಲಿ, ಇರುಳು ಸಂ-| ಗಟಿನ ಕಾಯಂತೆ ಸರ್ವಜ್ಞ