ಹರೆಯಲ್ಲಿ ಹಸುರಾಗಿ ನೆರೆಯಲ್ಲಿ ಕಿಸುವಾಗಿ|
ಸುರರಿಗೆ ಸಿಗದ ಅಮೃತ ನರರಿಂಗೆ|
ಅರಿದಿದನು ಪೇಳಿ ಸರ್ವಜ್ಞ
Art
Manuscript
Music
Courtesy:
Transliteration
Hareyalli hasurāgi nereyalli kisuvāgi|
surarige sigada amr̥ta narariṅge|
arididanu pēḷi sarvajña
ಶಬ್ದಾರ್ಥಗಳು
ಕಿಸು = ಕೆಂಪು (ಇದು ಮಾವಿನ ಹಣ್ಣು); ನೆರೆಯಲ್ಲಿ = ಪಕ್ವವಾದಾಗ; ಹರೆಯಲ್ಲಿ = ಕಾಯಿ ಇರುವಾಗ;