Index   ವಚನ - 38    Search  
 
ಮುಂದೇನೊ, ಮತ್ತೇನೊ; ಇಂದಿಗಾ ಮಾತೇಕೆ? | ಸಂದರ್ಭ ಬರಲಿ, ಬಂದಾಗಳಾ ಚಿಂತೆ || ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು | ಇಂದಿಗಿಂದಿನ ಬದುಕು – ಮಂಕುತಿಮ್ಮ || ಕಗ್ಗ ೩೮ ||