Index   ವಚನ - 54    Search  
 
ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು | ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು || ಹಿಟ್ಟಿಗಗಲಿದ ಬಾಯಿ, ಬಟ್ಟೆಗೊಡ್ಡಿದ ಕೈಯಿ | ಇಷ್ಟೆ ನಮ್ಮೆಲ್ಲ ಕಥೆ – ಮಂಕುತಿಮ್ಮ || ಕಗ್ಗ ೫೪ ||