Index   ವಚನ - 101    Search  
 
ಸಾಮಾನ್ಯರೂಪದಲಿ, ಸಂಸಾರಿವೇಷದಲಿ | ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ || ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು | ತಾಮಸಿಗೆ ವರವೆಲ್ಲಿ? – ಮಂಕುತಿಮ್ಮ || ಕಗ್ಗ ೧೦೧ ||