Index   ವಚನ - 125    Search  
 
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ | ಹಾರಾಟವದರದಾ ವೇಧೆಗಳ ನಡುವೆ || ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ | ಸಾರುವುದು ನೈಜದಿಂ – ಮಂಕುತಿಮ್ಮ || ಕಗ್ಗ ೧೨೫ ||