Index   ವಚನ - 151    Search  
 
ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು | ಕ್ಷೀರವದು, ಘೃತವಿದದರೊಳಗೆನ್ನುತೊಂದು || ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು | ಮೂರಿಂತು ಮತವಿವರ – ಮಂಕುತಿಮ್ಮ || ಕಗ್ಗ ೧೫೧ ||