Index   ವಚನ - 206    Search  
 
ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ | ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ || ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ | ಸ್ಪಂದನವೊ ಬ್ರಹ್ಮನದು – ಮಂಕುತಿಮ್ಮ || ಕಗ್ಗ ೨೦೬ ||