Index   ವಚನ - 210    Search  
 
ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವರಿಗೆ | ಕತ್ತಿ ಪಣ್ಯದೊಳುಂಟು, ಶಕ್ತಿ ಸಹಜದಲಿ || ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು | ಹಸ್ತವದು ದೈವಕೆಲೊ – ಮಂಕುತಿಮ್ಮ || ಕಗ್ಗ ೨೧೦ ||