Index   ವಚನ - 225    Search  
 
ಅರಸನೊಬ್ಬನಲ್ಲ; ಮೂವರು ಬಾಳನಾಳುವರು | ನರ ಕರುಮ ದೈವಗಳು; ತೊಡಕದಕೆ ಸಾಜ || ಗುರಿಯಿಡದ, ಮೊದಲು ಕೊನೆಯಿರದ, ದರಬಾರಿನಲಿ | ಸರಿಯೇನೊ ತಪ್ಪೇನೊ? – ಮಂಕುತಿಮ್ಮ || ಕಗ್ಗ ೨೨೫ ||