Index   ವಚನ - 307    Search  
 
ಆವ ಋಣಕೋಸುಗವೊ, ಆರ ಹಿತಕೋಸುಗವೊ | ಆವಾವ ಕಾರಣಕೊ; ಆವ ಯೋಜನೆಗೋ || ನೋವ ನೀಂ ಪಡುವುದೇ ದೈವೇಚ್ಛೆಯಾಗಿರದೆ? | ದೈವ ಕುರುಡೆನ್ನದಿರು – ಮಂಕುತಿಮ್ಮ || ಕಗ್ಗ ೩೦೭ ||