Index   ವಚನ - 353    Search  
 
ಮುಳುಗದಿರು; ಜೀವನದ ತೆರೆಯ ಮೇಲೀಜುತಿರು | ಒಳಿತನಾಗಿಸು, ಕೊಡುತ ಕೊಳುತ ಸಂತಸವ || ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು | ಮಿಳಿತನಿರು ವಿಶ್ವದಲಿ – ಮಂಕುತಿಮ್ಮ || ಕಗ್ಗ ೩೫೩ ||