Index   ವಚನ - 385    Search  
 
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? | ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ || ಮತ್ತು ಮತ್ತನುವರ್ತಿಸುತ, ಭಂಗವಾದಂದು | ಯತ್ನಿಸಿನ್ನುಂ ಮರಳಿ – ಮಂಕುತಿಮ್ಮ || ಕಗ್ಗ ೩೮೫ ||