Index   ವಚನ - 391    Search  
 
ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು | ಆತ್ಮವಿಸ್ತಾರವಾಗಿಪುದೆ ನಿತ್ಯಸುಖ || ವ್ಯಕ್ತಿಜೀವನದ ಸೊಂಪು ಸಮಷ್ಟಿಜೀವನದಿ | ಒಟ್ಟು ಬಾಳ್ವುದ ಕಲಿಯೊ – ಮಂಕುತಿಮ್ಮ || ಕಗ್ಗ ೩೯೧ ||