Index   ವಚನ - 421    Search  
 
ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ | ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ || ಎಣಿಪುದಾರನುಭವವನ್, ಆವ ಪ್ರಮಾಣದಲಿ? | ಮಣಲ ಗೋಪುರವೊ ಅದು – ಮಂಕುತಿಮ್ಮ || ಕಗ್ಗ ೪೨೧ ||