Index   ವಚನ - 425    Search  
 
ನಿಶಿ ಹಿಂದೆ, ನಿಶಿ ಮುಂದೆ, ನಡುವೆ ಮಿಸುಕಾಟ ಬಾಳ್ | ನಿಶಿ ಕೆಲವರಿಗೆ ಸೊನ್ನೆ, ಕೆಲವರಿಗೆ ಗುಟ್ಟು || ಮಸಕಿನಲಿ ಭೂತವೊಂದಿಹುದು ದಿಟವಾದೊಡದ- | ರುಸಿರು ಸೋಕದೆ ನಿನ್ನ? – ಮಂಕುತಿಮ್ಮ || ಕಗ್ಗ ೪೨೫ ||