Index   ವಚನ - 430    Search  
 
ಒರ್ವ ನಾನೆಂದು ನೀನೆಂತು ತಿಳಿಯುವೆ ಜಗದಿ? | ನೂರ್ವರಣಗಿಹರು ನಿನ್ನಾತ್ಮಕೋಶದಲಿ || ಪೂರ್ವಿಕರು, ಜತೆಯವರು, ಬಂಧುಸಖಶತ್ರುಗಳು | ಸರ್ವರಿಂ ನಿನ್ನ ಗುಣ – ಮಂಕುತಿಮ್ಮ || ಕಗ್ಗ ೪೩೦ ||