Index   ವಚನ - 447    Search  
 
ದನ ಸಿಂಗ ಹುಲಿ ಹಕ್ಕಿ ಹಾವು ಮೀನ್ಗಳಿಗೆಲ್ಲ | ಇನಿಸುಣಿಸು, ಬೆದೆ, ಬೆದರು—ಅಷ್ಟೆ ಜೀವಿತವು || ಮನುಜನೆಂತನಿತರಿಂ ತೃಪ್ತಿವಡೆವನವಂಗೆ | ಕ್ಷಣಕ್ಷಣವು ಹೊಸ ಹಸಿವು – ಮಂಕುತಿಮ್ಮ || ಕಗ್ಗ ೪೪೭ ||