Index   ವಚನ - 450    Search  
 
ಬಂಧನವದೇನಲ್ಲ ಜೀವಜೀವಪ್ರೇಮ | ಒಂದೆ ನಿಲೆ ಜೀವವರೆ, ಬೆರೆತರಳೆ ಪೂರ್ಣ || ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ | ಬಾಂಧವ್ಯ ದೈವಕೃಪೆ – ಮಂಕುತಿಮ್ಮ || ಕಗ್ಗ ೪೫೦ ||