Index   ವಚನ - 516    Search  
 
ತುಂಬುದಿಟ ಜೀವಿತದ ಗಣನೆಗಳ ಮೀರಿದುದು | ಇಂಬುಗಳ ಬಿಂಬಗಳ ಸನ್ನಿಧಾನವದು || ಅಂಬರದಿನಾಚಿನದು, ತುಂಬಿರುವುದೆತ್ತಲುಂ | ಶಂಭು ಪರಬೊಮ್ಮನದು – ಮಂಕುತಿಮ್ಮ || ಕಗ್ಗ ೫೧೬ ||