Index   ವಚನ - 518    Search  
 
ಒಟ್ಟಿನಲಿ ತತ್ತ್ವವಿದು : ವಿಕಟರಸಿಕನೊ ಧಾತ | ತೊಟ್ಟಿಲನು ತೂಗುವನು, ಮಗುವ ಜಿಗಟುವನು || ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು | ತುತ್ತು ವಿಕಟಿಗೆ ನಾವು – ಮಂಕುತಿಮ್ಮ || ಕಗ್ಗ ೫೧೮ ||