Index   ವಚನ - 529    Search  
 
ಸಂಬಳದ ಹಂಬಲವೊ, ಡಾಂಬಿಕತೆಯಬ್ಬರವೊ | ಇಂಬು ಕೂರ್ಮೆಯ ಕರೆಯೊ, ಕರುಳ ಕರೆಕರೆಯೋ || ತುಂಬಿಹುವು ಬಾಳಿನಲಿ ನೂರು ತಕರಾರುಗಳು | ಬೆಂಬಲವವೆಲೊ ಜಗಕೆ – ಮಂಕುತಿಮ್ಮ || ಕಗ್ಗ ೫೨೯ ||