Index   ವಚನ - 556    Search  
 
ಜೀವನವ್ಯಾಪಾರ ಮೂವರೊಟ್ಟುವಿಚಾರ | ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ || ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ | ಈ ವಿವರವರಿಯೆ ಸುಖ – ಮಂಕುತಿಮ್ಮ || ಕಗ್ಗ ೫೫೬ ||