Index   ವಚನ - 564    Search  
 
ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ | ಆಟವಾಡುತಲಿ ತನ್ನೊರ್ ತನವ ಮರೆವಾ || ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ | ಪಾಟಿಯಲಿ ಮರೆತಿಹನು – ಮಂಕುತಿಮ್ಮ || ಕಗ್ಗ ೫೬೪ ||