Index   ವಚನ - 570    Search  
 
ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು | ಗದ್ಯ ಲೌಕಿಕ ತಾತ್ತ್ವಿಕಕ್ಕಚ್ಚುಕಟ್ಟು || ಮಧ್ಯದಲಿ ಮಿಸುಕಿ, ನೆಲಬಿಟ್ಟು ಬಾನ್ ಮುಟ್ಟದಿಹ | ಪದ್ಯವಧಿಕಪ್ರಸಂಗಿ – ಮಂಕುತಿಮ್ಮ || ಕಗ್ಗ ೫೭೦ ||