Index   ವಚನ - 584    Search  
 
ಸೌಂದರ್ಯದೊಳ್ ದ್ವಂದ್ವ, ಬಾಂಧವ್ಯದೊಳ್ ದ್ವಂದ್ವ | ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ || ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ | ಬಂಧಮೋಚನ ನಿನಗೆ – ಮಂಕುತಿಮ್ಮ || ಕಗ್ಗ ೫೮೪ ||