Index   ವಚನ - 646    Search  
 
ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ | ಮಾನಗಣಿತವು ನಮಗೆ? ಭಾನುವಿರದೊಡದೇಂ? || ಆನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು | ಲೀನನಾಗದರೊಳಗೆ – ಮಂಕುತಿಮ್ಮ || ಕಗ್ಗ ೬೪೬ ||