Index   ವಚನ - 665    Search  
 
ಕಣ್ಣೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ | ಕಣ್ಮುಚ್ಚಿನೋಡು, ನಿಶ್ಚಲ ಶುದ್ಧಸತ್ತ್ವ || ಉನ್ಮುಖನು ನೀನೆರಡು ಜಗಕಮಿರುತಿರಲಾಗ | ಹೃನ್ಮಧ್ಯದಲಿ ಶಾಂತಿ – ಮಂಕುತಿಮ್ಮ || ಕಗ್ಗ ೬೬೫ ||