Index   ವಚನ - 708    Search  
 
ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ | ಸಂತಾಪವುಂ ಮುಗಿವುದೆಂಬುದಲ ಪುಣ್ಯ? || ಎಂತೊ, ನಿನ್ನಾಜ್ಞೆಯಿನೂ, ತಾಂ ಸೋತೊ, ಬೇಸತ್ತೊ | ಶಾಂತಿವಡೆಯಲಿ ಕರಣ – ಮಂಕುತಿಮ್ಮ || ಕಗ್ಗ ೭೦೮ ||