Index   ವಚನ - 722    Search  
 
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು | ಮಗುವು ಪೆತ್ತರ್ಗೆ ನೀಂ, ಲೋಕಕೆ ಸ್ಪರ್ಧಿ || ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ | ರಗಳೆಗಾರಿಗೆ ಬಿಡುವೊ? – ಮಂಕುತಿಮ್ಮ || ಕಗ್ಗ ೭೨೨ ||