Index   ವಚನ - 745    Search  
 
ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ | ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು || ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ | ಗೊತ್ತಿಲ್ಲ ಫಲದ ಬಗೆ – ಮಂಕುತಿಮ್ಮ || ಕಗ್ಗ ೭೪೫ ||