Index   ವಚನ - 753    Search  
 
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ | ಆವು ಹಾಲ್ಗರೆವುದದನಾರು ಕುಡಿಯುವನೋ! || ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! | ಭಾವಿಸಾ ಋಣಗತಿಯ – ಮಂಕುತಿಮ್ಮ || ಕಗ್ಗ ೭೫೩ ||