Index   ವಚನ - 787    Search  
 
ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು | ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು || ಮೇಘವರ್ಣಚ್ಛಾಯೆ—ಯೀಸೃಷ್ಟಿಯಿಂ ನಮ್ಮೊ | ಳಾಗಿಹುದು ರೂಪರುಚಿ – ಮಂಕುತಿಮ್ಮ || ಕಗ್ಗ ೭೮೭ ||