Index   ವಚನ - 827    Search  
 
ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ | ಅನಿತನಿತರೊಳೆ ಬದುಕುತಾಯುವನು ಕಳೆವಾ || ಮನದ ಲಘುಸಂಚಾರವೊಂದು ಯೋಗದುಪಾಯ | ಶುನಕೋಪದೇಶವದು – ಮಂಕುತಿಮ್ಮ || ಕಗ್ಗ ೮೨೭ ||