Index   ವಚನ - 836    Search  
 
ಗೌರವಿಸು ಜೀವನವ, ಗೌರವಿಸು ಚೇತನವ | ಆರದೋ ಜಗವೆಂದು ಭೇದವೆಣಿಸದಿರು || ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ | ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ || ಕಗ್ಗ ೮೩೬ ||