Index   ವಚನ - 897    Search  
 
ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು | ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು || ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ | ಪರಮನರ್ಚನೆಗೆ ವರ – ಮಂಕುತಿಮ್ಮ || ಕಗ್ಗ ೮೯೭ ||