Index   ವಚನ - 935    Search  
 
ದೊರೆತನದ ಜಟಿಲಗಳ, ಕುಟಿಲಗಳ, ಕಠಿನಗಳ | ಭರತನುಳಿಸಿದನೆ ರಾಮನ ತೀರ್ಪಿಗೆಂದು? || ಅರಿವಿಗಿಹ ಕರ್ತವ್ಯಭಾರವನು ತಾನರಿತು | ಧುರವ ಧರಿಸಿದನವನು – ಮಂಕುತಿಮ್ಮ || ಕಗ್ಗ ೯೩೫ ||